- ಪಕ್ಷ ಅಭ್ಯರ್ಥಿ ಒಟ್ಟು ಮತಗಳು ಶೇಕಡಾವಾರು ಮತ
- ವಿಧಾನಸಭಾ ಕ್ಷೇತ್ರ
- ಒಟ್ಟು ಮತಗಳು-
- ನೋಟಾ
- ಮತದಾನದ ಅಂತರ-
ಬಿಜೆಪಿ | ಜಲುಕಬರೀ
ಕಾಂಗ್ರೆಸ್ | ಗೋಹಪುರ
ಬಿಜೆಪಿ | ಮಜುಲೀ
RD | ಸಿಬ್ಸಾಗರ್
Atul Bora
ಬಿಜೆಪಿ
Himanta Biswa Sarma
ಬಿಜೆಪಿ
Suman Haripriya
ಬಿಜೆಪಿ
Aminul Haque Laskar
ಬಿಜೆಪಿ
Utpal Dutta
ಎಜಿಪಿ
Bhubon Pegu
IND
Prasanta Phukan
ಬಿಜೆಪಿ
Sanjoy Kishan
ಬಿಜೆಪಿ
Pramila Rani Brahma
BOPF
Angoorlata Deka
ಬಿಜೆಪಿ
Shiladitya Dev
ಬಿಜೆಪಿ
Pabindra Deka
ಎಜಿಪಿ
Nandita Das
ಕಾಂಗ್ರೆಸ್
Hitendra Nath Goswami
ಬಿಜೆಪಿ
Sarbnanda Sonowal
ಬಿಜೆಪಿ
Tarun Gogoi
ಕಾಂಗ್ರೆಸ್
Assam Voting Turnout: ಕೊನೆಯ ಹಂತದ ಚುನಾವಣೆ ನಡೆದ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಮುಖ ರಾಜಕಾರಣಿಗಳಾದ ಹಿಮಾಂತ ಬಿಸ್ವ ಶರ್ಮಾ, ಅಸ್ಸಾಂ ಬಿಜೆಪಿ ಅಧ್ಯಕ್ಷ ರಂಜಿತ್ ದಾಸ್, ಎಐಯುಡಿಎಫ್ ನಾಯಕ ಅಮಿನುಲ್ ಇಸ್ಲಾಂ, ಕಾಂಗ್ರೆಸ್ ನ ಹಿರಿಯ ನಾಯಕ ರೆಕಿಬುದ್ದೀನ್ ಅಹಮದ್, ಬಿಪಿಎಫ್ ಹಿರಿಯ ನಾಯಕ ಚಂದ್ರ ಬ್ರಹ್ಮ, ಪ್ರಮೀಳಾ ಬ್ರಹ್ಮ ಕಣದಲ್ಲಿದ್ದಾರೆ.
Assembly Elections 2021 Voting Updates: ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಆಯೋಗವು ಅಸ್ಸಾಂನಲ್ಲಿ ಈ ವರ್ಷ ಮರು-ಮತದಾನ ಘೋಷಿಸಿರುವ ಎರಡನೇ ನಿದರ್ಶನ ಇದಾಗಿದೆ. ಇದಕ್ಕೂ ಮೊದಲು ರತಾಬರಿ ಕ್ಷೇತ್ರದಲ್ಲಿ ಹೊಸ ಸುತ್ತಿನ ಮತದಾನ ನಡೆಸುವಂತೆ ಆದೇಶಿಸಲಾಗಿತ್ತು.
ಅಸ್ಸಾಂ ಒಪ್ಪಂದವನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದೆ. ಆ ನಿಟ್ಟಿನಲ್ಲಿ ಇದ್ದ ಹಲವು ಸಮಸ್ಯೆಗಳನ್ನು ನಿವಾರಿಸಲಾಗಿದೆ. ಉಳಿದವುಗಳನ್ನೂ ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ನರೇಂದ್ರ ಮೋದಿ ಹೇಳಿದರು.
ಹಗ್ರಾಮ ಮೊಹಿಲರಿ ಅವರಿರು ಹಿಂದೊಮ್ಮೆ ಬಿಜೆಪಿಯೊಂದಿಗೆ ಮೈತ್ರಿ ಹೊಂದಿದ್ದರು. ಆದರೆ ಪಕ್ಷವು ಕಳೆದ ಡಿಸೆಂಬರ್ನಲ್ಲಿ ಬೊಡೊಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ ಸ್ಥಾಪಿಸಲು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಜೊತೆ ಕೈ ಜೋಡಿಸಿದ ನಂತರ ಅವರು ಕಾಂಗ್ರೆಸ್ ಪಕ್ಷದೆಡೆ ವಾಲಿದರು.
EVM in Assam: ಗುರುವಾರ ರಾತ್ರಿ ಕರೀಂಗಂಜ್ ಜಿಲ್ಲೆಯ ಇಂದಿರಾ ಎಂ.ವಿ. ಶಾಲೆಯಲ್ಲಿರುವ ಮತಗಟ್ಟೆ 149ರಲ್ಲಿನ ಮತಯಂತ್ರವನ್ನು ಸಾಗಿಸುತ್ತಿದ್ದ ಕಾರನ್ನು ಜನರ ಗುಂಪೊಂದು ತಡೆದು ನಿಲ್ಲಿಸಿತ್ತು.
Assembly Elections 2021 Phase 2 Voting: ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿರುವ ಮತಗಟ್ಟೆಯೊಂದರಲ್ಲಿ ಮತದಾರರಿಗೆ ಮತದಾನ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ಮತಗಟ್ಟೆಯಿಂದಲೇ ರಾಜ್ಯಪಾಲ ಜಗದೀಪ್ ಧನ್ಕರ್ ಅವರಿಗೆ ಫೋನ್ ಮಾಡಿ ದೂರಿದ್ದಾರೆ.
Assembly Elections Phase 2 Voting: ಎರಡನೇ ಹಂತದ ಮತದಾನದ ವೇಳೆ ಪಶ್ಚಿಮ ಬಂಗಾಳದಲ್ಲಿ 150 ಮತಯಂತ್ರಗಳ ದುರುಪಯೋಗವಾಗಿದೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ, ಚುನಾವಣಾ ಆಯೋಗದ ನಿರ್ದೇಶನ ಮತ್ತು ಮಾಧ್ಯಮ ನೀತಿಗಳನ್ನು ಬಿಜೆಪಿ ನಾಯಕರು ಮತ್ತು ಸದಸ್ಯರು ಉಲ್ಲಂಘಿಸಿದ್ದಾರೆ. ಅಸ್ಸಾಂನಲ್ಲಿ ಸೋಲು ಖಚಿತ ಎಂದು ಅರಿತು ಅಕ್ರಮ ಮತ್ತು ಅಸಂವಿಧಾನಿಕ ರೀತಿಯಲ್ಲಿ ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಲು ಬಿಜೆಪಿ ಯತ್ನಿಸಿದೆ ಎಂದು ನಿರಾನ್ ಬೊರಾಹ್ ಹೇಳಿದ್ದಾರೆ.
Assam Assembly Elections 2021: ಅಭಿವೃದ್ಧಿ ಆಧಾರಿತ ನೀತಿ ಮತ್ತು ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಿರುವ ಮೂಲಕ ನಮ್ಮ ಸರ್ಕಾರ ರಾಜ್ಯದ ಜನರ ವಿಶ್ವಾಸವನ್ನು ಗಳಿಸಿದೆ ಎಂದ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್.

